¡Sorpréndeme!

ವಿಭಿನ್ನ ಕಾನ್ಸೆಪ್ಟ್ ಜೊತೆಗೆ ತೆರೆ ಬರ್ತಿದ್ದಾರೆ ನಿಖಿಲ್ | FILMIBEAT KANNADA

2019-10-26 3,991 Dailymotion

ಸೀತಾರಾಮ ಕಲ್ಯಾಣ ಸಿನಿಮಾದ ನಂತರ ನಿಖಿಲ್‌ ಕುಮಾರ್‌ ಎಂತಹ ಸಿನಿಮಾ ಮಾಡುತ್ತಾರೆಂಬ ಕುತೂಹಲಕ್ಕೆ ಸ್ವತಃ ಅವರೇ ತೆರೆ ಎಳೆದಿದ್ದು, ತಮ್ಮ ಮುಂದಿನ ಚಿತ್ರದಲ್ಲಿ ಯುವ ಜನತೆಯನ್ನೇ ಕೇಂದ್ರೀಕರಿಸಿರುವ ಕಥೆ ಇರುತ್ತದೆ ಎಂದು ತಿಳಿಸಿದ್ದಾರೆ.

Nikhil says that his next film will be a story focused on young people.